ಸ್ವಾಗತ

Namaste...!!!ಪ್ರಿಯ ಗೆಳಯ/ತಿಯರೇ ಬ್ಲಾಗ್ ನಲ್ಲಿ ವಿಹರಿಸಿದ ನಂತರ ತಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡುವುದುರ ಮೂಲಕ ತಿಳಿಸಿ. ಸಹಾಯ ಮಾಡಿ. ನಿಮ್ಮ ಸ್ನೇಹಿತ.>

Wednesday, October 13, 2010

Nanna Account Delete agide Dayamadi E Accounting Seri...

http://www.orkut.co.in/Main#Profile?uid=17241518751351892703

My Name : Girish Gowda

My Village : Koregala

Summanne Eddaga Haage Heege Madirodu Intresta ah Click Madi..

http://giriksg.blogspot.com/

http://cheluvakannadanadugiriksg.blogspot.com/

www.ekavi-giriksg.blogspot.comwww.shanthicollege.blogspot.com


*************************************************


ದೀಪವು ನಿನ್ನದೆ ಗಾಳಿಯು
ನಿನ್ನದೆಆರದಿರಲಿ ಬೆಳಕುಕಡಲೂ ನಿನ್ನದೆ,
ಹಡಗೂ ನಿನ್ನದೆಮುಳುಗದಿರಲಿ ಬದುಕು ---ಕೆ ಎಸ್ ಎನ್
-------------------------------

ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆವು ನಮ್ಮೊಳಗೆ---ಜಿ.ಎಸ್. ಶಿವರುದ್ರಪ್ಪ
---------------------------------------

Saturday, August 14, 2010

ಆಗಲಿದ ಗೆಳಯನಿಗೆ ಅಶ್ರುತಾಪರ್ಣ



ನಿನಗಾಗಿಯೇ ನನ್ನ ಅನ್ವೇಷಣೆ..
ನಿನಗಾಗಿಯೇ ನನ್ನ ನಿರೀಕ್ಷಣೆ..
ನಿನ್ನನ್ನು ನೋಡೋ ಒಂದು ಕ್ಷಣಕೋಸ್ಕರ
ಕೆಲವು ಸಾವಿರ ಸಾರಿ ಸತ್ತರು ಸರಿಯೇ
ಒಂದು ಸಾರಿ ಹುಟ್ಟುವುದಕ್ಕೆ ಸಿದ್ಧವಾಗಿದ್ದೇನೆ.....!!

Sunday, February 14, 2010

ಪುಟ್ಟ ಹೃದಯ


ನನ್ನದೊಂದು ಪುಟ್ಟ
ಹೃದಯಅಲ್ಲಿರುವುದು
ಒಂದೇ ವಿಷಯ ಹೇಗೆ ಹೇಳಲಿ,
ಹೇಳು ಗೆಳೆತಿ ನನ್ನ ಪ್ರೀತಿ,
ಮಾತು ಕೇಳಿಸದೆ ನನ್ನೋಲವಿಗೆ,
ಆ ಒಲವು ಸಿಗುವುದು ಎಂದು ,
ನನಗೆಎಲ್ಲಿರುವೆ ನನ್ನ ಒಲವೆನಿ,
ಬಂದರೆ ನಾನೇ ಗೆಲ್ಲುವೆ..!