ಸ್ವಾಗತ

Namaste...!!!ಪ್ರಿಯ ಗೆಳಯ/ತಿಯರೇ ಬ್ಲಾಗ್ ನಲ್ಲಿ ವಿಹರಿಸಿದ ನಂತರ ತಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡುವುದುರ ಮೂಲಕ ತಿಳಿಸಿ. ಸಹಾಯ ಮಾಡಿ. ನಿಮ್ಮ ಸ್ನೇಹಿತ.>

Sunday, February 14, 2010

ಪುಟ್ಟ ಹೃದಯ


ನನ್ನದೊಂದು ಪುಟ್ಟ
ಹೃದಯಅಲ್ಲಿರುವುದು
ಒಂದೇ ವಿಷಯ ಹೇಗೆ ಹೇಳಲಿ,
ಹೇಳು ಗೆಳೆತಿ ನನ್ನ ಪ್ರೀತಿ,
ಮಾತು ಕೇಳಿಸದೆ ನನ್ನೋಲವಿಗೆ,
ಆ ಒಲವು ಸಿಗುವುದು ಎಂದು ,
ನನಗೆಎಲ್ಲಿರುವೆ ನನ್ನ ಒಲವೆನಿ,
ಬಂದರೆ ನಾನೇ ಗೆಲ್ಲುವೆ..!