ಸ್ವಾಗತ

Namaste...!!!ಪ್ರಿಯ ಗೆಳಯ/ತಿಯರೇ ಬ್ಲಾಗ್ ನಲ್ಲಿ ವಿಹರಿಸಿದ ನಂತರ ತಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡುವುದುರ ಮೂಲಕ ತಿಳಿಸಿ. ಸಹಾಯ ಮಾಡಿ. ನಿಮ್ಮ ಸ್ನೇಹಿತ.>

Sunday, May 10, 2009

New Year Whiss....





My Deares Frnds...
Girish Gowdru
Koregla

Monday, May 4, 2009

ಕೆಲವು ವೆಬ್ ಪುಟಗಳ ಮಾಹಿತಿ

www.raag.com/kannada
www.ಕನ್ನಡaudio.com/
www.chitraloka.com/
www.sify.com/kannada/
www.kannadamusicworld.com/
www.musicindiaonline.com/music/kannada/
www.kannadaaduio.com
www.shreegandha.org/beta
www.cooltoad.com
http://www.desiweb.net
http://www.desim4u.net
http://www.123musiq.com
http://www.songs.pk
http://www.papuyaar.com
http://www.bollyexpress.com
http://www.okesite.com
http://www.musicmaza.com
http//www.thefreesongs.com
http://www.bollyfm.com
http://www.apnhttp://pirate bay.com
http://cooltoad.com

http://limewire.com
http://mp3raid.com
http://gloomx.com
www.morpheus.com
http://3world.com
http://mpsraid.com
http://yourmp3.net
http://mp3fusion.net
http://apniisp.com
http://cooltoad.com
http://www.desiweb.net
http://www.desim4u.net
http://ww.123musiq.com
http://www.songs.pk
http://www.papuyaar.com
http://www.bollyexpress.com
http://www.okesite.com
http://www.musicmaza.com
http://www.thefreesongs.com
http://www.bollyfm.com
http://www.apniisp.com
http://www.raaga.com
http://www.smashits.com
\http://www.pakistanimusic.com
http://www.limewire.com
http://www.pakhits.comtafeeh.net/comgeetamanjusha.comapniisp.comlimiwire.comrhapsody.comfm420.comiisp.comಏನ್

glish songs-http://3mp3.ru/eng/grassrootsmusic.com/mp3/http://music.download.com/2001-1_32-0.ht...http://www.srikumar.com/music/mp3_music_.Asamese
song-http://www.indianchild.com/music/downloa...
Marathi Songs- http://www.onesmartclick.com/marathi/mar...
Telugu songs-http://www.indianchild.com/music/downloa...http://www.onesmartclick.com/desi/desi-m...http://www.thenisai.com/telugu/songs/mov...http://music.download.com/muralikrishna/...http://www.chalo.net/music/telugu.htm...Malyalam Songshttp://www.indianchild.com/music/downloa...
Tamil Songs- http://www.thenisai.com/tamil/songs/...http://www.srikumar.com/music/mp3_music_..http://www.tamilmasala.net/http://www.onesmartclick.com/desi/desi-m...http://www.indianchild.com/tamil_mp3_sonhttp://www.srikumar.com/music/mp3_music_..http://www.tamilmasala.net/http://www.onesmartclick.com/desi/desi-m...http://www.indianchild.com/tamil_mp3_son...
Gujarati Songs-http://www.onesmartclick.com/desi/desi-m...http://gujaratonline.com/music/...http://www.a2zmusicdownloads.com/gujrati...http://ww. http://gujaratonline.com/music/musicbox....Haryanvi Songs-http://www.haryanavimusic.comhttp://haryanavimusic.blogspot.com/...http://sycamore.in/2006/11/19/gurdas-maa...MOVIES Hindi movies-http://www.silchar.com/hindi/mp3/downloa..
.http://www.desitorrents.com/forums/forum... for Hindi Movie Download English Movies-http://tes

Tuesday, March 17, 2009

ಮುಂಗಾರು ಮಳೆ ಹಾಡಿನರಿಮಿಕ್ಸ್


ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ
ನಿನ್ನ ಮುಗಿಲ ಸಾಲೇ, ಮನೆಯ ಗೋಡೆ ಉರುಳಿದೆ ಮೇಲೆ
ಸುರಿವ ರಭಸದ ಜಡಿ ಮಳೆಗೆ ನೀರು ತುಂಬಿದೆ
ಯಾವ ಹೊತ್ತಿನಲ್ಲಿ ಯಾವ ರೂಮು ಕೆರೆಯಾಗುವುದೋ
ಯಾವ ಪೈಪು ಕುಡಿಯೊಡೆಯುವುದು ತಿಳಿಯಾದಾಗಿದೆ
ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ

ಭುವಿ ಕೆನ್ನೆ ತುಂಬಾ ಮಳೆಯು ಸುರಿದ ಮುತ್ತಿನ ಗುರುತು
ನಮ್ಮ ರಸ್ತೆ ತುಂಬಾ ಹೊಳೆವ ಕೆಂಪು ಕೆಸರಿನ ಗುರುತು
ಹೆಜ್ಜೆ ಇಟ್ಟರೆ ಜಾರುವ ಸದ್ದು ಕಾಲು ಗಾಯವೋ
ಮನೆಯ ಮುಂದಿನಿಂದ ನೀರು ಚೆಲ್ಲಿನಿಂತೆ ನಾನು
ಉಕ್ಕಿ ಉಕ್ಕಿ ಬರುವ ಜಲವು ಎನು ಕೋಡಿಯೋ

ಯಾವ ಕಾರಿನಿಂದ ಯಾರ ಮೇಲೆ ನೀರೆರಗುವುದೋ
ಯಾವ ಹನಿಗಳಿಂದ ಯಾವ ನೆಲವು ಕೆಸರಾಗುವುದೋ
ಯಾವ ಕೆಸರಲ್ಯಾರ ಹೆಸರೋ ಯಾರು ಬರೆದರೋ
ಯಾವ ಬಣ್ಣದ ಕೂಡೆಯು ಯಾರ ಕೈಯಿನಲ್ಲರಳುವುದೋ
ಯಾರ ತಲೆಯ ಮೇಲೇರುವುದೋ ಯಾರು ಬಲ್ಲರು

ಓಲವ ಮಳೆಯ ಮಾಮ ನಗುತ್ತಾ ಬಂದ ಮನೆಯಂಗಳಕೆ
ಮಬ್ಬು ಬೆಳಕಿನಲ್ಲಿ ಒಂದು ಕಾಲು ಗಂಟೆಯ ಒಳಗೆ
ಒಗೆದ ಬಟ್ಟೆಯೆಲ್ಲಾ ರಾಡಿ ಏನು ಮೋಡಿಯೋ
ದೊಡ್ಡ ಮೋರಿಯಲ್ಲಿ ಕಳೆದು ಹೋಗೋ ದುಃಖವ ನೆನೆದು
ಇನ್ನೂ ಇಲ್ಲೆ ನಿಂತಿದೆ ನೀರು ಏನು ಮಾಡಲೀ,
ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ !!!

ಹೃದಯ

ಒಂದೊಮ್ಮೆ ನಾನು ಸತ್ತರೆ,

ನನ್ನನ್ನು ಸುಡುವ ಮೊದಲು,

ನನ್ನ ಹೃದಯವನ್ನು ಕ್ಷೇಮವಾಗಿ ತೆಗೆದುಕೋ.

ನಾನು ನನ್ನ ಹೃದಯದ ಬಗ್ಗೆ ಯೋಚಿಸುತ್ತಿಲ್ಲ,

ಆ ಹೃದಯದೊಳಗಿರುವ ನಿನ್ನ ಬಗ್ಗೆಯೇ ಯೋಚಿಸುತ್ತಿದ್ದೇನೆ.

ನಿನ್ನ ಹೃದಯದಲ್ಲಿ ಯಾರೋ ಇರಬಹುದು,

ನಿನ್ನ ಕನಸಿನಲ್ಲಿ ಯಾರೋ ಇರಬಹುದು,

ನಿನ್ನ ಬದುಕಿನಲ್ಲಿಯಾರೋ ಇರಬಹುದು,

ಆದರೆ . .ನಿನ್ನ ನೆನಪಿನಲ್ಲಿ ಯಾರೂ ಇಲ್ಲದೇ ಇದ್ದಾಗ ನಾನಿರುತ್ತೇನೆ...

Thursday, March 5, 2009

ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ..ನಿನ್ನ ಮುಗಿಲ ಸಾಲೇ ಒಬ್ಬ ಪ್ರೇಮಿಯ ದುರಂತ ಓಲೆ

ಈ ತಂಪು ಹೊತ್ತನಲ್ಲಿ ಟೈಮ್ ಬಗ್ಗೆ ಯಾಕ್ರಿ ಮಾತಾಡ್ತಿರ, ಟೈಮ್ ಅಂದರೇ ಪಕ್ಕಾ 420, ಈ ಟೈಮ್ ಇರೋದೇ ಕೈ ಕೊಡೊಕೆ ರಿ ನೋಡಿ ನೀವು ನನಗೆ ಸಿಕ್ಕೆ ಸಿಕ್ತಿರಾ, ನನಗೂ ನಿಮಗೂ ಒಂದು ಡಜನ್ ಮಕ್ಕಳಾಗೋ ಟೈಮ್ ಬರುತ್ತೇ ಅಂದೊಕೊಂಡೆ ಅ ಟೈಮ್ ಬರಲಿಲ್ಲ. ನನಗೆ ಗೊತ್ತಾಗೊಯ್ತು ರೀ ನೀವು ನನಗೆ ಸಿಗಲ್ಲ. ಯಾಕೆಂದ್ರೆ ನನ್ನ ಟೈಮ್ ಕರಾಬಾಗಿದೆ ರೀ, ಟೈಮ್ ಸರಿಲ್ಲದಾಗ ಮನಷ ತಲೆ ಕೆರೆಕೊಂಡು ತಲೆಲಿ ಗಾಯಾಗಿ ಗಾಯ ಕ್ಯಾನ್ಸರ್ ಆಗಿ ಡಾಕ್ಟರು ತಲೆನೆ ತೆಗಿಬೇಕು ಅಂತರೇ ಅಂತದರಲ್ಲಿ ನಾನು ಈ ದಿಲ್ ಹೃದಯ, ಹಾರ್ಟ ಅಂತರಲ್ಲಾ ಅದಕ್ಕೆ ಕೈ ಹಾಕಿ ಫರ ಫರ ಕೆರಕೊಂಡು ಬಿಟ್ಟಿದ್ದಿನಿ ರಿ ನಮ್ಮ ಹೃದಯನೇ ಹಾಳಾಗೊಯ್ತು. ನಿಮ್ ಟಚ್ಚು, ನಿಮ್ ಬ್ಯುಟಿ, ನಿಮ್ ವಾಯ್ಸ್, ನಿಮ್ ನೋಟ, ಈ ಬಿಕ್ನಾಸಿ ಮಳೆ, ನಿಮ್ ಗೆಜ್ಜೆ ಸದ್ದು, ಆ ವಾಚು, ಆರಾಸ್ಕಲ್ ದೇವ್ ದಾಸ್ ಗಂಟೆ ಸದ್ದು ಎಲ್ಲ ಮಿಕ್ದ್ ಆಗಿ ನನ್ ಲೈಫ್ ನಲ್ಲಿ ರಿಪೇರಿ ಮಾಡಕ್ ಆಗ್ದೆ ಇರೊ ದೊಡ್ಡ ಗಾಯ ಆಗೋಯ್ತು ರೀ ಈ ದರಿದ್ರ ಹಾರ್ಟಲ್ಲಿ, ನಂಗೆ ಗೊತ್ತಾಗೋಯ್ತು ಕಣ್ರೀ ನೀವ್ ನಂಗೆ ಸಿಗಲ್ಲ ಅಂತ, ಬಿಟ್ ಕೊಟ್ ಬಿಟ್ಟೆ ಕಣ್ರಿ. ನಿಮ್ಮನ್ನ ಪಟಾಯ್ಸಿ ಲೋಫರ್ ಅನ್ನುಸ್ಕೊಳಕಿಂತ ಒಬ್ಬ ಡೀಸೆಂಟ್ ಹುಡುಗನಾಗಿ ಇದ್ ಬಿಟ್ರೆ ಸಾಕು ಅನ್ನುಸ್ ಬಿಟ್ಟಿದೆ. ಅದ್ರೆ ಒಂದು ವಿಷ್ಯಾ ತಿಳ್ಕೂಳಿ, ನೀವ್ ಯಾರನ್ ಬೇಕಾದ್ರೂ ಕಟ್ಟಿಕೊಳ್ಳಿ ಅದರೆ ನನ್ನಷ್ಟು ನಿಮ್ಮನ್ನ ಇಷ್ಟ ಪಡೌರು ಈ ಭೂಮಿ ಮೇಲೆ ಯಾರು ಸಿಗಲ್ಲ. ನೀವು ಎಲ್ಲೆ ಇರಿ, ಹೇಗೆ ಇರಿ ನನನ್ನ ಮರಿರಿ ನೆನಪಲಿ ಇಟ್ಟುಕೊಳ್ಳಿ ನಿಮಗೆ ಎಷ್ಟೆ ಮಕ್ಕಳಾಗಿ, ನೀವ್ ಹಣ್ಣ್ ಹಣ್ ಮುದುಕಿಯಾಗಿ ಹಲ್ಲೆಲ ಉದುರಿ ಹೋಗಿ ಕೊನೆಗೆ ಒಂದ ದಿನ ನೀವು ಸತ್ತರು ನನ್ ಪ್ರೀತಿ ಸಾಯಲ್ಲಾ ರೀ, ಒಂದಲ್ಲಾ ಒಂದು ದಿನ ನಾನು ಸತ್ತು ಹೋಗ್ತಿನಿ ಅದರೆ ಸತ್ತ ಮೇಲೆ ಕೊಡ ನಿಮ್ಮ ಇಷ್ಟಪಡ್ತಿನಿ ರೀ ನನ್ ಸಾವಿರ ಜನುಮ ಎತ್ತಿ ಬಂದರು ನಿಮ್ನ್ ಅಲ್ಲದೆ ಬೇರೆ ಯಾರನ್ನು ಇಷ್ಟ ಪಡಲ್ಲ, ನೀವು ಸಿಗೋದಿಲ್ಲ ಅಂತ ನನಗೇನು ಬೇಜಾರಿಲ್ಲ ರೀ, ನನ್ ಇಡೀ ಲೈಫ್ ನಲ್ಲಿ ನಿಮ್ ಜೊತೆ ಕಳೆದನಲ್ಲಾ ಈ ನಾಲ್ಕು ದಿನ ಅಷ್ಟು ಸಾಕು ಈ ನೆನಪನ್ನೆ ರಿವೈಂಡ್ ಮಾಡಕೊಂಡ್ ಮಾಡಕೊಂಡು ಹೇಗೊ ಇಡೀ ಲೈಫ್ ತಳ್ಳಿ ಬಿಡ್ತಿನಿ, ಥ್ಯಾಂಕ್ಯೂ ರೀ .......ಪ್ರೀತಿ ವಿಷಯದಲ್ಲಿ ನನ್ ಕಣ್ಣ್ ಒಪನ್ ಮಾಡಿದ ದೇವತೆ ನೀವ, ಈ ಕಣ್ಣ್ ಕ್ಲೊಸ್ ಆಗಿ ಮಣ್ಣು ಸೇರೋವರೆಗೂ ನಿಮ್ ಈ ಉಪಕಾರನ ಯಾವತ್ತು ಮರೆಯೊಲ್ಲಾ, ಪ್ರೇಮ ದೇವತೆ ನೀವು, ತುಂಬಾ ನೋವಾಗುತ್ತೇ ರೀ, ಅದರೆ ಈ ನೋವು ಏನೋ ಒಂಥರಾ ಸ್ವೀಟ್ ಆಗಿದೆ, ಸ್ವಿಟ್ ಪೇನ್ ಸ್ವಿಟ್ ಮೆಮೊರಿಸ್ ಜೊತೆಲಿ ಹಾಟ್ ಡ್ರಿಂಕ್ಸ್ ಲೋಕಲ್ ನೀರಾ ಕೈಯಲ್ಲಿದ್ದರೇ ದೂಸ್ರಾ ಮ್ಯಾಟರೇ ಇಲ್ಲ ರೀ, ಹೇ ಲೋಫರ್ ಕಣ್ ಮುಚ್ಚು, ದೇವದಾಸ್ ನೀನ ನಾನ ಅಂತ ಕೇಳ್ತ್ತದ್ದಾನೆ.ಬೇಡ ಕಣ್ರಿ ನೀವು ಒಂದ್ಸಲಾ ಕೈ ಹಿಡಿದು ಎತ್ತಿದ್ದಕೆ ಈ ಲೆವಲ್ ಗೆ ಲವ್ ಆಗೋಯ್ತು, ಇನ್ನೊಂದ ಸಲಾ ಕೈ ಹಿಡಿದರೇ ಎಲ್ಲಿ ಏನಾಗೊತ್ತೋ ಅನ್ನು ಭಯ, ಬೇಡ ಮಳೆ ಮಳೆ ನೀರು ಅವೈಡ್ ಆದರೇ ಕಣ್ಣೀರು ಕಾಣುತ್ತೇ ನಾಚಿಕೆ ಯಾಗುತ್ತೇ ರೀ ನಾಚಿಕೆಯಾಗುತ್ತೇ......

Thursday, 05 March, 2009,4:35:49 PM

Sunday, February 22, 2009

ಪಾತ್ರೆಗಳ ರಾಜ ಯಾರು?

ಒಂದು ಸಂಜೆ ಅಡುಗೆ ಮನೆಯಲ್ಲಿ
ಪಾತ್ರೆಗಳ ಸಮಾವೇಶ ಜರುಗಿತ್ತು
ಅವರಲ್ಲಿ ರಾಜ ಯಾರಾಗಬೇಕೆಂದು
ಚರ್ಚೆ ಬಹಳ ಜೋರಾಗಿತ್ತು
ಮೊದಲು ಎದ್ದಿತು ಹಳೆಯ ಹಂಡೆ
ಕೇಳಿರಿ, ಸೀನಿಯಾರಿಟಿ ಪ್ರಕಾರ ನಾ ಮುಂದೆ
ನೀವೆಲ್ಲಾ ಹಿಂದೆ
ಮಧ್ಯೆ ಬಾಯಿ ಹಾಕಿತು ಬಾಣಲೆ
ಕರಿಹಿಡಿದ ತಳದ ಡುಬ್ಬಣ್ಣ ನೀನು
ಬಾಯಿ ಮುಚ್ಕೊಂಡು ಕುಂತ್ಕಳಲೇ
ರಾಜನಾಗಲು ನಾನೇ ಲಾಯಕ್ಕು
ಹುರಿಯಲು ಕರಿಯಲು ನಾನೇ ಬೇಕು
ಇದನ್ನು ಸಹಿಸದೆ ಎದ್ದು ನಿಂತಿತು ಕುಕ್ಕರ್
ಕುಂತ್ಕಳಲೇ ಬಾಣಲೆ ಈಗ ನಾನೇ ಸೀನಿಯರ್
ಹುರಿದೂ ಹುರಿದೂ ಕಪ್ಪಾಗಿದೆ ಮುಖ
ತಕ್ಷಣದ ಅಡುಗೆಗೆ ನಾನೇ ಪ್ರಮುಖ
ಕುಕ್ಕರನ್ನು ಕುಕ್ಕರುಬಡಿಸಿ ನಿಂತಿತು ಇಡ್ಲಿಪಾತ್ರೆ
ಬೇರೇನು ಗೊತ್ತಿಲ್ಲ ನಿಮ್ಗೆ ಸೀಟಿ ಹೊಡೆಯೋದು ಬಿಟ್ರೆ
ಬೆಳಿಗ್ಗೆ ಬಿಸಿಬಿಸಿ ಇಡ್ಲಿ ನಾ ನೀಡುವೆ
ಎಲ್ಲರ ಮನವ ನಾ ಗೆದ್ದಿರುವೆ
ಇದಕ್ಕೆ ಉತ್ತರ ನೀಡಿತು ಸೌಟು
ನಿಮಗೆಲ್ಲಾ ತಿರುಗಿದೆ ತಲೆ ನನಗೆ ಡೌಟು
ರುಚಿ ನೋಡಲು ನಾನೇ ಬೇಕು
ರಾಜನಾಗಲು ಇದಕ್ಕಿಂತ ಹೆಚ್ಚೇನು ಬೇಕು
ಸೌಟಿನ ತಲೆ ಮೊಟಕಿ ಎದ್ದುತ್ತು ಕೈಪಾತ್ರೆ
ನಾನಿದ್ದೇನೆ, ಸರಿಯಲಿ ಹಿಂದೆ ನಿಮ್ಮ ಜಾತ್ರೆ
ಹಾಲಿನಿಂದ ಹಿಡಿದು ಪಾಯಸದ ವರೆಗೆ
ನಾನೇ ಬೇಕು, ನಾನು ಯೂನಿವರ್ಸಲ್ ಪಾತ್ರೆ
ಕೈಪಾತ್ರೆಯ ಕಾಲು ಹಿಡಿದು ಕೂರಿಸಿತು ಚಾಕು
ರಾಜ ನಾನೇ ನಿಮ್ಮ ಬಡಾಯಿ ಸಾಕು
ನಾನಿಲ್ಲದೇ ತರಕಾರಿ ಕತ್ತರಿಸಲು ಸಾಧ್ಯವಿಲ್ಲ
ಇಡಿಯ ತರಕಾರಿಯ ಅಡುಗೆ ಅಡುಗೆಯೇ ಅಲ್ಲ
ತೆಪ್ಪಗೆ ಕುಂತ್ಕಳಲೇ ಚಾಕು ನಿಮ್ಮವ್ವನ್
ಎಂದಿತು ಹೊಸಾ ಮೈಕ್ರೋವೇವ್ ಓವನ್
ಕ್ಷಣದಲ್ಲಿ ಅಡುಗೆ ಬಿಸಿ ಮಾಡಿ ನೀಡುವೆ
ಒಡತಿಯ ಶ್ರಮ ಕಡಿಮೆ ಮಾಡುವೆ
ಅಷ್ಟರಲ್ಲಿ ಒಳಬಂದಳು ಮನೆಯ ಒಡತಿ
ಹಿಂದೆ ಹಿಂದೆ ಹೆದರುತ್ತಾ ಆಕೆಯ ಪತಿ
ರೀ, ಬರುವ ತಿಂಗಳು ಹಬ್ಬ ಬೇರೆ
ಬೇಕಾಗಿದೆ ನನಗೊಂದು ಹೊಸ ಸೀರೆ
ಅಲ್ಲಾ ಕಣೆ, ತಿಂಗಳ ಖರ್ಚಿಗೆ ಸರಿಯಾಗಿದೆ ಬಜೆಟ್
ಕೊಳ್ಳಲು ಸಾಧ್ಯವಿಲ್ಲ ಒಂದು ಎಕ್ಸ್‍ಟ್ರಾ ಬಕೆಟ್
ಎಲ್ಲಿಂದ ತರುವುದು ಹೊಸ ಸೀರೆ
ಹಳೆಯ ಸೀರೆಯೇ ಸಾಕು ಬೇಕಿಲ್ಲ ಬೇರೆ
ಬೇರೇನೂ ಹೇಳಲಿಲ್ಲ ಆಕೆ
ತೆಗೆದುಕೊಂಡಳು ಲಟ್ಟಣಿಗೆ ಕೈಗೆ
ನನಗೆ ಹೊಸ ಸೀರೆ ಬೇಕು ಎಂದೆ
ಇಲ್ಲದಿದ್ದರೆ ಏನಾಗುವುದು ನೋಡಿ ಮುಂದೆ
ಕೈಯ ಲಟ್ಟಣಿಗೆ ನೋಡಿದ ಪತಿ
ಅಂದುಕೊಂಡ ಈಗ ದೇವರೆ ಗತಿ
ಆಯ್ತು ನಾಳೆಯೇ ಅಂಗಡಿಗೆ ಹೋಗೋಣ
ನಿನಗಾವ ಸೀರೆ ಬೇಕೋ ಅದನ್ನೇ ಕೊಳ್ಳೋಣ
ಪಾತ್ರೆಗಳ ವ್ಯಾಜ್ಯ ಅಲ್ಲಿಗೆ ಕೊನೆಯಾಯ್ತು
ರಾಜ ಯಾರಾಗಬೇಕೆಂದು ನಿರ್ಧಾರವಾಗಿ ಹೋಯ್ತು.

Saturday, February 21, 2009

ಪ್ರೀತಿಗೊಂದು ಎಚ್ಚರದ ಪಿಸುಮಾತು


ಹೊಚ್ಚ ಹೊಸ ಪ್ರೀತಿಯಲಿ
ಕೊಚ್ಚಿ ಹೋಗುವ  ಮುನ್ನ 
ಎಚ್ಚರದ ಮಾತೋಂದ ಕೇಳು ಗೆಳತಿ..!

ಚುಚ್ಚು ಮಾತುಗಳಲ್ಲ
ಬಿಚ್ಚು  ಮನಸಿನ ನುಡಿಯ
ರೊಚ್ಚಿಗೆಬ್ಬಿಸಿದಲ್ಲಿ ಕ್ಷಮಿಸು ಗೆಳತಿ..!

ನಿಚ್ಚಳದ ಪಥದಲ್ಲಿ 
ಹುಚ್ಚು ಪ್ರೀತಿಯ ದಾರಿ...
ತುಚ್ಚ ಮಾತುಗಳೆಲ್ಲ ಕೇಳಿತು ನಿನಗೆ..!

ಕೊಚ್ಚಿ ಹೋಗುವ ಕೋಪ
ಕಿಚ್ಚು ಹಚ್ಚುವ ತಾಪ..
ಮುಚ್ಚಿ ಬಿಡು ನಿನ್ನಯ ಮನದ  ಒಳಗೆ,

ಮೆಚ್ಚುಗೆಯು ಇದ್ದಲ್ಲಿ
ನೆಚ್ಚಿಗೆಯು ಇದ್ದಲ್ಲಿ
ಕೆಚ್ಚೆದೆಯು ನಿನ್ನೋಳಗೆ ಇರಲೇಬೇಕು.

ಮುಚ್ಚುಮರೆ ಒಳಿತಲ್ಲ
ಬೆಚ್ಚುವುದು ಬೇಕಿಲ್ಲ
ಸಚರಿತೆಯಲಿ ನಡೆಯುವುದೇ ಸಾಕು,

ಬಚ್ಚಿಟ್ಟ ಕನಸುಗಳನ್ನು ಬಿಚ್ಚಿಡುವವಳಾಗು
ನೊಚ್ಚು  ನೂರಾಗುವ ಭಯ ಬೇಡ ನಿನಗೆ
ಸ್ವಚ್ಚ ಬದುಕಿಗೆ ನನ್ನ ಬೆಚ್ಚಗಿನ ಹಾರೈಕೆ
ಸದಾನಂದ ನಿನ್ನ ಬಾಳ ದೀವಟಿಗೆಗೆ...

Saturday, January 31, 2009

ಹೇಳಿ ಕೊಟ್ಟೋಳು ಯಾರೇ?




ಅಂಕೆ ಶಂಕೆ ಇಲ್ಲದ ಪ್ರೀತಿಯ ಹೇಳಿ ಕೊಟ್ಟೋಳು ಯಾರೇ?
ಗಿರಿ ಗಗನದ ಮೇಲೆ ಆಣೆ ಮಾಡಿ ಕೈಗೆ ಕೈ ಬೆಸೆದವಳು ಯಾರೇ?
ನನ್ನ ಹೃದಯದ ಭಾಷೆಗೆ ದನಿಯಾದ ಪ್ರಿಯತಮೆ ಯಾರೇ?
ನನ್ನೆದೆಯ ವೀಣೆಯ ಮೀಟಿ ನಾದವ ತಂದವಳು ಯಾರೇ?
ಬಿಳಿ ಮೋಡದ ನಗೆಯ ಸೂಸಿ ಕನಸಲ್ಲಿ ಕಾಡೋಳು ಯಾರೇ?
ಚಂದಿರನ ಬೆಳಕಲ್ಲಿ, ಹನಿಯುವ ಇಬ್ಬನಿಯಲ್ಲಿ ಬಿಗಿದಪ್ಪಿದವಳು ಯಾರೇ?
ಮುಸ್ಸಂಜೆ ಮುಬ್ಬಲ್ಲಿ, ಬಿಸಿಯುಸಿರ ಬೇಗೆಯಲ್ಲಿ ಮುತ್ತಿಟ್ಟೋಳು ಯಾರೇ?
ನೀನ್ಯಾರೆ??????
ಇಂತಿ ನಿನ್ನ ಪ್ರೀತಿಯ...
ಕಂಪನ

ಮಂಜಿನ ಹನಿಯಲ್ಲಿ.........


ಮುತ್ತಿನಂತ ಮಂಜಿನ ಹನಿಗಳಲಿ ನಿನ್ನ ಹೆಸರ ಬರೆದೆ ಕಣೆ,
ಕಣ್ಣುಬ್ಬಿಗಂತಲೇ ಕಾಮನಬಿಲ್ಲನು ತೆಗೆದಿಟ್ಟೆಕಣೆ,
ನಿನ್ನ ನಗುವಲ್ಲಿ ಹರಿಯುವ ಜಲಪಾತವನೆ ಕಂಡೆ ಕಣೆ,
ಸಾಗರದಿ ಹವಳವ ಆರಿಸಿದೆ ನಿನ್ನ ದಂತಕಂತ ಕಣೆ,
ಎಳೆ ಗರಿಕೆಯ ಎಸಳುಗಳು ನಿನ್ನ ಮುಂಗುರುಳಿಗೆ ಕಣೆ,
ನನ್ನೆದೆಯಾಳದಲ್ಲಿ ಮಿಡಿದ ಹೃದಯದ ಬಡಿತ ನಿನದೇ ಕಣೆ,
ನಿನ್ನೊಲವ ಅಲೆಯಲ್ಲಿ ನಾ ಕೊಚ್ಚಿ ಹೋದೆ ಕಣೆ,
ಪ್ರಾಣ ಹೋದರು ನನ್ನುಸಿರು ನಿನಗೆ ಕಣೆ,
ಚಂದ್ರನ ನಾಚಿಸಿದ ಜಾಣೆ.... ನೀನಿಲ್ಲದೆ ನಾನಿಲ್ಲಕಣೆ,
ಇಂತಿ ನಿನ್ನ ಪ್ರೀತಿಯ...
ಕಂಪನ

Friday, January 30, 2009

ನೀನಾರು..?


ನಿದ್ದೆಯ ಬೇಲಿಯ ಕನಸಿನ ಬನದಲಿ ಆಡುವ ಹೆಣ್ಣೆ, ನೀನಾರು ?
ಕಾಮನ ಬಿಲ್ಲಿನ ಸೀರೆಯ ಹೆಣ್ಣೆ, ಜಡೆಯಲಿ ತಾರೆಯ ಮುಡಿದಿಹ ಹೆಣ್ಣೆ,
ಮಿಂಚುವ ಕಂಗಳ ಸಂಚಿನ ಹೆಣ್ಣೆ, ಬಿಂಕದ ಹೆಣ್ಣೆ, ನೀನಾರು ?
ಎತ್ತಿದ ಮುಖವೊ ಚೆಲುವಿನ ಗೋಪುರ ; ಕಂಗಳೊ ಕಳಸದ ಜೊತೆದೀಪ,
ಕೊರಳೊ ಕೇಳದ ದನಿಯ ವಿಮಾನ - ಹೃದಯದ ಮರುಳೆ, ನೀನಾರು ?
ವಸಂತ ಹಸೆಮಣೆ ನಿನ್ನ ಹಣೆ; ನಡುವೆ ಕುಂಕುಮದ ಚಿತ್ರಲತೆ -
ಕರೆದರೆ ನಿಲ್ಲದೆ ತಿರುಗಿ ನೋಡದೆ ತೆರಳುವ ಹೆಣ್ಣೆ, ನೀನಾರು ?
ಕನಸಿನ ಬನದಲಿ ಕಮಲಾಕರದಲಿ ಕನಕ ವೀಣೆಯನು ದನಿಮಾಡಿ,
ನನ್ನ ನೆರಳಿಗೇ ಯೋಜನ ಹಾರುವ ಒಲಿಯದ ಹೆಣ್ಣೆ, ನೀನಾರು ?
ಕೆನ್ನೆಯ ಬಾನಲಿ ಮುತ್ತಿನ ಚಂದಿರ ಮೂಡದ ಹೆಣ್ಣೆ, ನೀನಾರು ?
ಪ್ರೇಮಪದಪದುಮ ಸೋಂಕದ ಮಂದಿರ ಮಾಯಾಮೋಹಿನಿ, ನೀನಾರು ?

ಕವಿಯಾದೆ ನಾನು.

ಸೂಜಿ ಕಣ್ಣ ಹುಡುಕುವ ಹಾಗೆ
ಹುಡುಕಿದೆ ನಾ ಗೆಳತಿಗೆ !
ಕಂಡಳೊಮ್ಮೆ ಕನಸ ಕನ್ಯೆ
ನನ್ನ ಮನದ ಅಪ್ಸರೆ..!

ಉಕ್ಕಿತೊಮ್ಮೆ ಮನದ ಕಡಲು
ಆ ಚಂದ್ರ ಕಾಂತಿಗೆ !
ಮಾತು ಮರೆತು ಮೂಗನಾದೆ
ಆ ಮೌನ ರಾಗ ಸ್ವರದಲೇ !

ವಾಸ್ತವ ಮರೆತು , ಅರಿವು ಹೋಗಿ
ಭಾವಲೋಕ ಕಂಡೆನಾ !
ನಿದ್ದೆ ಗಿದ್ದೆ ಏಕೆ ಬೇಕು ?
ಅವಳ ದೃಶ್ಯ ಮಾತ್ರ ಸಾಕು!

ಅವಳ ನಗುವೆ ಬರೆದ ಪಲ್ಲವಿಗೆ ,
ಎಂದೂ ಮುಗಿಯದ ಕವಿತೆಗೆ ,
ಅವಳೇ ಸ್ಪೂರ್ತಿಯಾದ ಸಾಲುಗಳಿಗೆ
ಕವಿಯಾದೆ ನಾನು..!!

ದಾರಿ ಹೋಕ ನಾನು.....

ಮಧುರ ನೆನಪಿಗೆ ನೀನೆ ಬರೆದ ಸಂಭಾಷಣೆ,
ಮತ್ತೆ ಯಾಕೆ ಈ ರೀತಿಯ ವಿಶ್ಲೆಷಣೆ,
ನಿನ್ನ ಬದುಕಿನಲಿ ಬರಿ ದಾರಿ ಹೋಕ ನಾನು,
ಒಮ್ಮೆ ನಿನ್ನ ನೋಡಿ ಹಾಗೆ ಹಿಂತಿರುಗುವೆ,
ಮನದ ಜೋಪಡಿ ಮುರಿದು ಹೋಗಿದೆ,
ಇನ್ಯಾರನು ಹುಡುಕಿತರಲಿ ನಾನು,
ಕೇಳುವೆಯ ಒಮ್ಮೆ ಮನದ ಅಳಲನು,
ಪ್ರತಿ ಪುಟಗಳು ಹರಿದು ಹೋದವು
ಇನ್ನೂ ತೆರೆಯದಲೆ,
ಮುಗಿಲ ಮೋಡಗಳು ಕರಗಿ ಹೋದವು
ಇನ್ನೂ ಹನಿಗಳ ಸುರಿಸದಲೆ,
ಇನ್ಯಾರ ಕನಸಲಿ ನಾ ನಿನ್ನ ಹುಡಕಲಿ,

ನೆನಪಿನಲ್ಲಿ ಮನ ತುಂಬಿ

ಬರೆಯಲೆಂದು ಕುಳಿತೆ ! ಭಾವನೆಗಳಲಿ ಅವಳಿದ್ದಳು !
ಚಿತ್ರಿಸಲೇ ಎಂದುಕೊಂಡೆ ! ಮನಸಿನೊಳಗೆ ಅಚ್ಚೋತ್ತಿದ್ದಳು ಅವಳು !
ಕಣ್ಣು ಮುಚ್ಚಿದೆ ! ಕಣ್ಣಾಗಿದ್ದಳು ಅವಳು !
ಉಸಿರೆಳೆದುಕೊಂಡೆ ! ಉಸಿರಿನೊಳಗೆ ಅವಳಿದ್ದಳು !
ಕನಸಿನೊಳಗೆ ಕಾಡಿದವಳು ! ಅವಳು !
ಬರೆಯಲಾಗಲಿಲ್ಲ ! ಯಾಕೋ ಗೊತ್ತಿಲ್ಲ !
ಮನ ಅವಳ ನೆನಪಿನಿಂದ ಹೊರ ಬರುತ್ತಿಲ್ಲ !
ಅವಳ ನೆನಪಿನಲೆ ದಿನ ಕಳೆದು ಹೋಗುತ್ತಿದೆಯಲ್ಲ !
ಯಾರವಳು ಎಂದು ಅರಿವಾಗಲಿಲ್ಲ !
ನನ್ನ ಗೆಳತಿಯೋ ? ನನ್ನ ದೇವತೆಯೋ ? ಏನೆಂದು ಗೊತ್ತಿಲ್ಲ !
ಆದರೆ ಅವಳ ನೆನಪಿನಲ್ಲಿ ಮನ ತುಂಬಿ ರುವುದು ಸುಳ್ಳಲ್ಲ !

Friday, January 16, 2009

ಕಲ್ಪನೆಯ ಹುಡುಗಿ

ನೆನಪು ನೆನಪು ಅವಳ ನೆನಪು
ಸಾವೇ ಈರದ ಸವಿ ನೆನಪು
ನೆನಪು ನೆನಪು ಅವಳ ನೆನಪು
ಕೊನೆಯೆ ಈರದ ಚೀರ ನೆನಪು
ಅವಳ ನಗು ಹುಣೆಮೆಯ ಬೆಳಕು ನನ್ನೇ ದೇ ಬಾನೀಗೆ
ಅವಳ ದಾನಿ ರಾಗ ದುಲಗಣೀ ನನ್ನೇ ದೇ ಹಾದಿಗೆ
ಗಮನೀ ಗಮನೀಲು ಪ್ರೀತಿ ಧ್ಯಾನ.............


ಬೊಗಸೆ ಬೊಗಸೆ ಪ್ರೀತಿಯ ಅಮೃತಧಾರೆ ಎರೆವರು
ನಸುನಗುತ ನನ್ನನ್ನ ಹುರುದುಂಬಿಸುವರು.
ನನ್ನ ಕನಸುಗಳಿಗೆಲ್ಲ ಅಡಿಪಾಯ ಇತ್ತವರು.
ಬದುಕ ಹಸನಾಗಿಸಲು ನನ್ನ ಕೂಡ ನಿಂತವರು.

ನಿನ್ನ ನೆನಪು ಮತ್ತು ನವಿಲುಗರಿ

ನೀ ಕೊಟ್ಟ ನವಿಲುಗರಿ
ನವುರಾಗಿ ಕೂತಿದೆ
ನನ್ನ
ಪುಸ್ತಕದಲ್ಲಿ

ಎಳೆ ಎಳೆಗೂ ನಿನ್ನದೇ
ಪ್ರತಿಬಿಂಬ
ನೇವರಿಸುವಾಗ ಅದೆಂಥದ್ದೋ
ಪುಳಕ ಮೈತುಂಬ

ಮನದ ಕೋಣೆ
ಖಾಲಿ ಈಗ
ಒಂಟಿಯಾಗಿ
ನೋವುಣ್ಣುವಾಗ
ನಯವಾಗಿ
ನೇವರಿಸುತ್ತೇನೆ
ನಿನ್ನ ನೆನಪ
ನವಿಲುಗರಿಯಲ್ಲಿ
ನೋವಿನ ನಡುವೆ
ಸಂತಸ ಕಾಣುತ್ತೇನೆ

ಮನದ ಒಳಗೆ ನಿಂದೆ ನೀನು.... ಮನಕೆ ಮತ್ತು ಬರಿಸಲು...
ಪ್ರೀತಿ ಪ್ರೇಮದ ಬೆಳಕ ಹರಿಸಿ ಮನವ ಸಂತೈಸಲು....
ಮಿಡಿಯುತಿಹುದು ಎನ್ನ ಮನವು... ಮಿಡಿವ ರಾಗ ಕೇಳುನೀ...
ಮನವು ತುಂಬಿಹೋಯಿತಿನ್ನು... ಮನೆಯವರ ಭಾದೆ ತಾಳೆನಿನ್ನು...
ಎಂದು ಮನಗೆಬರುವೆ ನೀ... ನಮ್ಮಮ್ಮನ ನೋಡಲು..

ನಿನ್ನ ಹೆಸರಿನಲ್ಲಿ...
ನಿನ್ನ ನಯನದ ಉಂಗುರ ತುಂಬಿಹುದು ನನ್ನ ಉಸಿರುನಲ್ಲಿ...
ಕ್ಷಣ ಕ್ಷಣವು ಯುಗಗಳಾಗಿ ಮಿಸಿಕುತಿಹುದು ಕೊರಳನು...
ತಾಳಲಾರೆ ನಾನು ಇನ್ನು, ನಿನ್ನ ದಾರಿ ಕಾಯುತಿಹೆನು...
ಎಂದು ಮನಗೆಬರುವೆ ನೀ... ನಮ್ಮಮ್ಮನ ನೋಡಲು...
ಸೇರಿ ಬಾಳ್ವೆ ಮಾಡಲು... ಜೀವನ ರಸದೊಟವ ಸವಿಯಲುನಾನು ಒಳ್ಳೆಯವನೆ ಆದ್ರೂ ಸ್ವಲ್ಪಾ ತರ್ಲೆ ಹುಡುಗ .ಸ್ನೆಹಕ್ಕಾಗಿ ಪ್ರಾಣ ಕೊಡೊದಕ್ಕು ಸಿದ್ದ .ಸ್ನೇಹ ಮಾತ್ರ ಬಿಡೊದಿಲ್ಲ.

ಕಲ್ಪನೆಯ ಹುಡುಗಿ
ಪ್ರತಿದಿನ ನನ್ನ ಕಲ್ಪನೆಗಳಲ್ಲಿ ಬರುತ್ತಿ ,ನೀನು ನಿಜವಾಗಿ ನನ್ನ ಜೀವನದಲ್ಲಿ ಬರುವುದು ಯಾವಾಗ?ಇಂಥ ಪ್ರಶ್ನೆ ಕೆಳುತ್ತ ಕೆಳುತ್ತಲೆ ಯೌವನ ಕಳೆದು ಹೋದರೆ ಎಂಬ ಚಿಂತೆಯಾಗಿದೆ ಗೆಳತಿ. ಈ ಬಡಾಪಯಿಯ ಮೇಲೆ ಒಂದಿಷ್ಟು ಕರುಣೆ
ಇರಲೀ.
ನನ್ನ ಜೊತೆ ನಗುನಗುತ್ತಾ ಮತನಡುತೀ ನನ್ನೊಡನಿರುವುದು ನಿನಗಿಷ್ಟ ಎನ್ನುವುದು ನಂಗೊತ್ತು. ನನ್ನ ಕಣ್ಣಲ್ಲಿ ಕಣ್ಣೀಟ್ಟರೆ ನಿನ್ನ ಮುಖ
ಹೌದೋ ಅಲ್ಲವೋ ಎಂಬಂತೆ ರಂಗೇರುವುದನ್ನು ಗಮನಿಸಿದ್ದೇನೆ .ಆದರೆ ಆ ಕಣ್ಣುಗಳು ನಿಜಕ್ಕೂ ಹೇಳುವುದೇನೂ? ಬರೀ ಸ್ನೇಹವೊ ಅಥವಾ ಪ್ರೀತಿ-ಗೀತೀ ಏನಾದರೂ...........? ಗೊತ್ತಾಗುತ್ತಿಲ್ಲ.ನೀನು ಬಲು ಚಾಣಾಕ್ಷೆ ,ಗುಟ್ಟು ಬಿಟ್ಟುಕೊಡುವುದಿಲ್ಲ ,
ಅಬ್ಬಾ;ಅದೇನು ವೈಯಾರ ನಿನ್ನದು ; ತಕ್ಷಣ ಬಾಹುಗಳಲ್ಲಿ ಬಂಡಿಸಿಬಿಡಬೇಕು ಎಂಬ ಮತ್ಟೇರಿಸುವಂತದ್ದು , ಆದರೆ
ಆ ಸ್ವಾತಂತ್ರ್ಯ ನನಗಿದೆಯೇ ? ಎಸ್ಟು ದಿನ ಹೀಗೆ ಸತಾಯಸುತೀ ಹುಡುಗಿ? ಎಸ್ಟು ಅಂತ ಕಾಯವುದು? ಏನಿದೆ ನನ್ನ ಮನದಲಿ? ಹೆಳೀಬಿಡು.
ಹೃದಯವನ್ನು ಹಗುರವಾಗಿಸು ಎಂದು ನನ್ನ ಮನಸ್ಸುಕದ್ದವಳನ್ನು ಅಂಗಲಾಚುತ್ತೇನೆ..........................

Thursday, January 15, 2009

ಬಣ್ಣದ ಮನಸ್ಸು.

ನಿನ್ನ ಅಂದ ಚೆಂದವ ನೋಡಿ ಆಸೆಪಟ್ಟೆ
ನಿನ್ನ ರೂಪವ ನೋಡಿ ಮೋಹಗೊಂಡೆ
ನಿನ್ನ ಬಣ್ಣನೋಡಿ ಬಯಕೆ ಪಟ್ಟೆ
ನಿನ್ನ ಮುಳ್ಳು ನೋಡದೆ ಮೋಸಹೋದೆ

ನಿನ್ನ ನಿಗೂಢತೆ ಅರಿಯದೆ
ಅರೆ ಹುಚ್ಚನಂತಾದೆ
ಒಟ್ಟಿನಲ್ಲಿ ನನ್ನ ಅರಿಯದೆ
ನಾ ಕೆಟ್ಟೆ - ಕಡೆಗೆ ವ್ಯಥೆಪಟ್ಟೆ

ಸಮಸ್ಯೆಗಳೂ ಸೃಷ್ತಿಯಾದಂತೆಲ್ಲಾ
ಆಕರ್ಷಣೆ ಕಡಿಮೆಯಾಂತೆಲ್ಲ
ನಿನ್ನ ಮನಸ್ಸಿನಾಳದ ಪದರಗಳು ಹೆಚಿಕೋಳುತ್ತವೆ ಗೆಳತಿ
ನನ್ನ ಕಡೆಗಣಿಸಿ ಮುನ್ನಡೆಯುವುದು ನಿನ್ನ ಮಾಯಾ ಮನಸ್ಸು.
ಸ್ನೇಹ ಸಾಂದ್ರತೆ ಕುಗ್ಗುತೋಡಗುತ್ತದೆ
ಪ್ರೀತಿ ಪ್ರೇಮ ಇಲ್ಲವಾಗುತ್ತದೆ.

Wednesday, January 14, 2009

಻಻ ಅತೃಪ್ತರು....!

ಉಳ್ಳವರು ಹತ್ತಿ ಹಾಸಿಗೆ
ಮೇಲೆ ಮಲಗುವರು
ನಾನೇನು ಮಾಡಲಿ ರೈತನಯ್ಯಾ
ಭೂಮಿಯೇ ಹಾಸಿಗೆ ಆಕಾಶವೇ ಹೊದಿಕೆ
ನಾಯಿಯೇ ಅಂಗರಕ್ಷಕ
ನನಗೇಕೆ ಹಂಸತೂಲಿಕಾತಲ್ಪವಯ್ಯಾ
ತಂಗಾಳಿ ಬೀಸಿರಲು
ಕೋಗಿಲೆ ಹಾಡಿರಲು
ಹಸಿದ ಹೊಟ್ಟೆ ತಣ್ಣಗಿರಲು
ನಿದ್ದೆ ಬರದಿರುತ್ತದೆಯೇ
ನಿನ್ನೆಯ ಚಿಂತೆಯಿಲ್ಲ
ನಾಳೆಯ ಹಂಗಿಲ್ಲ
ಕೇವಲ ಇಂದಿನ ರಾಜರು
ನಾವು ಇಂದಿಗೆ ತೃಪ್ತರು

ಹನಿಗವನ

**ಪ್ರೀತಿ**
ದೇವಿಗಾಗಿ ಗರ್ಭಗುಡಿಯ
ಬಾಗಿಲ ಬಳಿ ಕಾದು
ಸುಸ್ತಾದ ಭಕ್ತ, ಕೊನೆಗೆ
ನಂದಾದೀಪದ ಬೆಳಕಿಗೆ
ಕೈ ಮುಗಿದು ಹೊರಟ.
*******************

**ನನ್ನ-ನಿನ್ನ ನಡುವೆ**

ಒಲುಮೆಯ ಸಾಗರವಿದೆ
ನೋವ-ನಲಿವ ಅಲೆಗಳಿವೆ
ಮುತ್ತುಗಳ ರಾಶಿಯಿದೆ
ಆದರೂ ಅದೇಕೋ
ಒಡಲಾಳದೊಳು
ಸುನಾಮಿಯೂ ಇದೆ!

ಹೊಸ ಕನಸು ಮೂಡುವ ಮೊದಲು

ಹೊಸ ಕನಸು ಮೂಡವಾ ಮೊದಲು
ಮೂಕವಾಗಿದೆ ನನ್ನ ಮನಸು
ಮಾತು ಮೂಡುತ್ತಿಲ್ಲ, ಎನೊಂದು ತಿಳಿಯುತ್ತಿಲ್ಲ
ನನಗಂತೂ ಇದೇ ಮೊದಲು.
ಹೊಸ ಪರಿಚಯದ ಹಂಗೇ,
ಅವಳ ಕುಡಿನೋಟದ ಬಂಧವೇ?
ಮೊದಲೆಂದು ಹೀಗಾಗಿರಲಿಲ್ಲ, ಇದು
ನನಗಂತೂ ಇದೇ ಮೊದಲು.
ಮಾತು ಬರಿ ತೋದಲು, ನೋಟ ಒಲವೇ ಒಲವು
ಅವಳ ಕುಡಿನೋಟದಲ್ಲಿ ಕಳೆದು ಹೋಗಿರುವೆನೆನೋ?
ಹುಡುಕುತ್ತಿದ್ದನೆ ನನ್ನನ್ನೆ ನಾನು, ಇದು
ನನಗಂತೂ ಇದೇ ಮೊದಲು.
ಬೀಜ ಮೊಳೆಯುವ ಮುನ್ನ
ಕನಸು ಹುಟ್ಟುವ ಮುನ್ನ
ಹೀಗಾಗಲೇ ಬೇಕೆನೋ? ಇದು
ನನಗಂತೂ ಇದೇ ಮೊದಲು,
ಅಲ್ಲಿ ಅವಳದೂ ಇದೇ ಸ್ಥಿತಿಯೇನೋ?

ಸ್ನೇಹವೊಂದಿದ್ದರೇ ಸಾಕು

ರೆಕ್ಕೆ ಪುಕ್ಕವಿಲ್ಲದ
ಮನಸ್ಸೆಂಬ ಗಗನ ಪಕ್ಷಿಗೆ
ನಿರ್ದಿಷ್ಟ ರೊಪಕೊಟ್ಟು
ಬಾನಿನಲ್ಲಿ ತಂಗಾಳಿಯ ಸ್ಪರ್ಶವನ್ನು
ಅನುಭವಿಸಲು ಅವಕಾಶ ನಿಡುವ
ಅಂತರಂಗದಾಳದ ಭಾವವೇ ' ಸ್ನೇಹ '.

ಆಕಾಶದಷ್ಟು ಅಗಲವಾದದ್ದು ಆಸೆ
ನೀರಿನಷ್ಟು ತೆಳುವಾದದ್ದು ಉಸಿರು
ಹೊವಿನಂತೆ ಮೃದುವಾದದ್ದು ಮನಸ್ಸು
ವಜ್ರಕ್ಕಿಂತ ಕಠಿಣವಾದದ್ದು ನಮ್ಮ ಸ್ನೇಹ.

ಸ್ನೇಹಕ್ಕೆ ಬೇಧವಿಲ್ಲ,
ಮನಸ್ಸಿಗೆ ರೊಪವಿಲ್ಲ,
ಕವನಕ್ಕೆ ಕಣ್ಣಿಲ್ಲ,
ನೆನಪಿಗೆ ಶತ್ರುವಿಲ್ಲ,
ಕಲ್ಪನೆಗೆ ಲೋಕವಿಲ್ಲ, ಆದರೆ
ಯಾರಿಗೆ ಯಾರಿಲ್ಲದಿದ್ದರೊ ನನಗೆ
ನಿಮ್ಮ ಸ್ನೇಹವಿದ್ದರೆ ಸಾಕು

Monday, January 12, 2009

ಗೆಳಯನ ಲವ್ ಲೆಟರ್.....

ಹೈ ಡಿಯರ್

ಹೌ ರ್ ಯು? ಈ ಲೆಟರ್ನ ಪೂರ್ತಿಯಾಗಿ ಓದು. ಇದು ನನ್ನ ಮೊದಲ ಲವ್ ಲೆಟರ್. ಹಾಗಾಗಿ ಈ ಲೆಟರ್ ಅನ್ನು ಮೊದಲಿನಿಂದ ಕೊನೆಯವರೆಗೆ ಸಂಪೂರ್ಣವಾಗಿ ಓದು, ನಂತರ ನೀನು ಪ್ರೀತಿಸದೇ ಹೋದರೂ ಪರವಾಗಿಲ್ಲ.

ನಾನು ..... ಎಜುಕೇಶನ್ ಕಲಿತಿದ್ದೀನಿ , ನೂರಾರು ಹುಡ್ಗೀರನ್ನ ನೋಡಿದ್ದೀನಿ. ನನ್ನ ಮನೆಯ ಎದುರುಗಡೆ ಲೇಡೀಸ್ ಪಿ.ಜಿ. ಇದೆ. ಅಲ್ಲೂ ಹತ್ತಾರು ಹುಡ್ಗೀರು ಇದ್ದಾರೆ. ನೋಡಲಿಕ್ಕೆ ಚೆನ್ನಾಗಿರೋರು ಇದ್ದಾರೆ. ಆದರೆ ಯಾಕೋ ನಿನ್ನ ನೋಡಿದ ಮೇಲೆ ಮತ್ಯಾರನ್ನು ನೋಡಬಾರದು ಅನ್ನಿಸಿತು. ಯಾಕೋ ಮನಸ್ಸು ಅಲ್ಲೇ ಸ್ಟ್ರಕ್ ಆಗಿ ಬಿಟ್ಟಿದೆ. ನನಗೆ ಇದೆ ಪ್ರೀತಿ ಅನಿಸಿತು. ಬುದ್ಧಿ ತುಂಬಾ ಯೋಚನೆ ಮಾಡ್ತು, ಇದು ಯಾವುದೇ ಇನ್‌ಫಾಚುಯೇಶನ್ ಅಲ್ಲ ಅಂತ ಕೂಡ ಬುದ್ಧಿ ಮನಸ್ಸಿಗೆ ಹೇಳಿತು. ನಾನು ನಿನ್ನ ನೋಡಿದ್ದು ಇದೆ ಮೊದಲ ಸಲ ಏನಲ್ಲ. ಇದು ಕ್ರಮೇಣ ಜರುಗಿದ್ದು. ನೀನು ಎಲ್ಲರಿಗಿಂತ ಚೆನ್ನಾಗಿದ್ದೀಯ ಅಂತ ನಾನು ನಿನಗೆ ಸುಳ್ಳು ಹೇಳಬೇಕಾಗಿಲ್ಲ. ನಾನೊಬ್ಬ ಫ್ಲರ್ಟ್ ಕೂಡ ಖಂಡಿತ ಅಲ್ಲ. ನನಗೆ ಹುಡ್ಗೀರಲ್ಲಿ ಫ್ರೆಂಡ್ಸ್ ಇದ್ದಾರೆ. ಆದರೆ ಗರ್ಲ್ ಫ್ರೆಂಡ್ ಇಲ್ಲ. ನೀನು ಬರಿ ನನ್ನ ಗರ್ಲ್ ಫ್ರೆಂಡ್ ಆಗಬೇಕು ಅಂತ ಪೀಠಿಕೆ ಆಗ್ತಾ ಇದ್ದೀನಿ ಅಂತ ಖಂಡಿತ ತಿಳ್ಕೋಬೇಡ. ನೀನು ನನ್ನ ಬಾಳಿ ನುದ್ದಕ್ಕೂ ಇರಬೇಕು, ಅದು ನನ್ನ ಆಸೆ. ನನ್ನ ಮನಸ್ಸಿಗೆ ಅನ್ನಿಸ್ಸಿದ್ದನ್ನ ನಿನಗೆ ನೇರವಾಗಿ ಹೇಳ್ತಾ ಇದ್ದೀನಿ. ಡೋನ್ಟ್ ಥಿಂಕ್ ಸಿಲ್ಲಿ.

ನಿನಗೆ ಈ ಲೆಟರ್ ಓದಿ, ಸ್ವಲ್ಪ ನಗು ಬಂದರೆ, ಓ ಕೆ, ಐ ವಿಲ್ ಆಲ್ಸೊ ಎಂಜಾಯ್ ಇನ್ ಯುವರ್ ಸ್ಮೈಲ್. ತಲೆನೋವು ಬರೋದಾದರೆ ಐ ಡೋನ್ಟ್ ಬಾದರ್ ಟೂ ಮಚ್. ಯಾಕೆಂದರೆ ಮನಸ್ಸಿನಲ್ಲಿ ಇರೋ ಸವಿ ಪ್ರೀತಿ ನಾನು ತಿಳಿಸುವುದಾದರೂ ಹೇಗೆ?

ಈ ಲೆಟರ್ ನ ಟೈಮ್ ಪಾಸ್‌ಗೆ ಬರೆದಿದ್ದು ಅಂತ ತಿಳ್ಕೋಬೇಡ. ನಾನು ನಿನಗೆ ನೇರವಾಗಿ ಹೇಳೋಣ ಅಂದುಕೊಂಡೆ. ಆದರೆ ಮಾತಾಡಿದಷ್ಟು, ಫಿಲ್ಮ್ನಲ್ಲಿ ಹೇಳಿದಷ್ಟು ಸುಲಭ ಅಲ್ಲ. ಫ್ರೆಂಡ್ಸ್ ಹತ್ತಿರ ಹೇಳಿ ಕಳುಹಿಸೋಣ ಅಂದುಕೊಂಡೆ, ಆದರೆ ಅವರು ಮೀಡಿಯೇಟರ್ ಯಾಕೆ ಆಗಬೇಕು?

ನಿನಗೆ ಹೇಳಬೇಕು ಅನ್ನಿಸಿದ್ದನ್ನ ಸಂಕ್ಷಿಪ್ತವಾಗಿ ಹೇಳಿದ್ದೀನಿ. ನಿನಗೂ ನನ್ನ ಮೇಲೆ ಪ್ರೀತಿ ಬಂದರೆ ಪ್ರೀತಿಸು. ಯಾವ ರೀತಿಯ ಬಲವಂತವು ಇಲ್ಲ. ಯಾಕೆಂದರೆ ಪ್ರೀತಿ ಬಲವಂತದಿಂದ ಬರೋದಿಲ್ಲ ಅನ್ನೋದು ನನಗೆ ಗೊತ್ತು. ಆದರೆ ಸುಳ್ಳು ಹೇಳಿ ಕೈ ಕೊಡಬೇಡ. ನನ್ನ ಪರ್ಸನ್ಯಾಲಿಟೀ ನೋಡಿಯೋ, ಪ್ರಾಪರ್ಟೀ ನೋಡಿಯೋ ಪ್ರೀತಿಸಬೇಡ. ಯಾಕೆಂದರೆ ಅದು ಪ್ರೀತಿನೇ ಆಗಿರಲ್ಲ. ಹಾಗಾಗಿ ನಿನ್ನ ಬುದ್ಧಿ ಮಾತಿಗಿಂತ, ಮನಸ್ಸಿನ ಮಾತು ಕೇಳು. ನಿನ್ನ ಮನಸ್ಸಿಗೆ ನಾನು ಸಂಗಾತಿ ಆಗಬಲ್ಲೆನು ಅನ್ನಿಸಿದರೆ, ನಿನ್ನ ಪ್ರೀತಿನ ನನ್ನ ಜೊತೆ ಹಂಚಿಕೊಳ್ಳಬಹುದು. ನೀನು ನನ್ನ ಪ್ರೀತಿನ ಒಪ್ಪಿಕೊಳ್ಳಲೇಬೇಕು ಅಂತಾನೂ ಇಲ್ಲ. ಆದರೆ ನೀನು ನನ್ನ ಜೊತೆ ಮಾತನಾಡಲಿಲ್ಲ ಅಂದರೆ ಮಾತ್ರ, ನನಗೆ ನೆನೆಸಿಕೊಳ್ಳೋದಕ್ಕೆ ಆಗೋದಿಲ್ಲ. ಮತ್ತೆ ಯಾರನ್ನಾದರೂ ನೀನು ಈಗಾಗಲೆ ಪ್ರೀತಿಸುತ್ತಿದ್ದರೆ, ನನ್ನ ಕಡೆಯಿಂದ ಬೆಸ್ಟ್ ವಿಶಸ್ ಮತ್ತು ಸಾರೀ, ನಾನು ಸ್ವಲ್ಪ ಲೇಟ್ ಆದೇ ಅನ್ನಿಸುತ್ತೆ.

ಸೋ ನೋ ಎಕ್ಸ್‌ಪೆಕ್ಟೇಶನ್, ಓನ್ಲೀ ಲವ್,
ರೀ ಪ್ರೀತಿ ಅಂದ್ರೆ ಒಂದು... ಕಾಣದ.... ಕಿ..... , ಎಲ್ಲೊ ಇರುವ ಒಂದು ಮನಸನ್ನ.... ಇನ್ನೆಲ್ಲೋ ಇರುವ ಇನ್ನೊಂದು ಮನಸ್ಸು ಗೆಲ್ಲಬಹುದು....
ಒಂದು ಹುಡುಗಿ ನನ್ ಪ್ರತಿ ಕನಸಲ್ಲೂ ಬರ್ತಿದ್ದ....., ಆ ಹುಡುಗಿಗಾಗಿ ನನ್ ಎಲ್ಲೆಲ್ಲೋ ಹುಡುಕಾಡಿದೆ......, ಅವಳು ನಂಗೆ ಎಷ್ಟು ಹತ್ರ ಆಗೆದ್ಲು ಅಂದ್ರೆ ನನ್ ಪ್ರತಿ ನಗುವಲ್ಲು, ಅಳುವಲ್ಲು..., ಪ್ರತಿ ಕ್ಷಣದಲ್ಲೂ ಬರ್ತ್ತಿದ್ದ್......., ಅವಳು ನನ್ ಪ್ರಕಾರ ತುಂಬ ಸ್ಪೆಷಲ್ person ಆಗೆದ್ಲು ......., ನಾನ್ ಅವಳನ್ ಮಗು ತರ ಪ್ರೀತಿಸ್ತಿದ್ದೆ....., ಆದ್ರೆ ಅವಳಿಗೆ ಆ ಪ್ರೀತಿ ಅರ್ಥಾನೆ ಆಗ್ತಿಲ್ಲ....., ನಾನ್ ಅವಲೆಂದ suffer ಆಗ್ತಾ ಇದ್ದೇನೆ...., ನಾನ್ ಪ್ರತಿ ಕ್ಷಣನು ಅವಲೆಂದ ಕಾಯ್ತಾ ........ ಇದ್ದೀನಿ...., ನಾನ್ ಎನಿಸಿಕೊಂಡ ನಿಷ್ಕಲ್ಮಶ ಪ್ರೀತಿ ಅವಳಲೀ ಇಲ್ಲ...., ಅವಲೆನದಗೆ ನಾನ್ ಎಲ್ಲರನ್ನು ಮಿಸ್ ಮಾಡ್ಕೋತಾ ಇದ್ದೀನಿ......, ತುಂಬ hurt ಆಗ್ತಿದೆ......, ಆ ನೋವಲ್ಲಿ ಎಲ್ಲರ ಹತ್ರನು ಹುಚ್....ಹುಚ್ಚಾಗಿ nadkotini......, ಇದ್ರಿಂದ ಎಲ್ಲರೂ ನನ್ನಿಂದ ದೂರ ಹೋಗ್ತಾರೆ......., ಒಂದು ಮನಸಿಗಾಗಿ,,,,,, ನೂರು ಮನಸನ್ನ ಮಿಸ್ ಮಾಡ್ಕೋತಾ ಇದ್ದೀನಿ......, ಕಡೆಗೂ ಆ ಕನಸಿನ ಹುಡುಗಿ ನಾನ್ ಕನಸಲ್ಲೇ ಹುಲಿದುಬೇತ್ಳು ..... ನನ್ ಮುಗ್ಧ ಪ್ರೀತಿಗೆ ಬೆಲೆನೇ ಇಲ್ಲ..........

ಇಂತಿ ನಿನ್ನ ಪ್ರೀತಿಯ ನಾನ್ಯಾರು.............?
ಕೊನೆದಾಗಿ ಹೇಳ್ತಾ ಇದ್ದೀನಿ.
ಹೇಯ್ ಹುಡುಗಿ ನೀನ್ ನಂಗೆ ಪ್ರತಿ ಕ್ಷಣನು ನೆನಪಿಗೆ ಬರ್ತೀಯ....., ನನ್ ಪ್ರತಿ ಹೆಜ್ಜೆಲು ನೀನ್ ಇರ್ತಿಯ........ ಒಂದ್ ಮಾತು ನಿಜ ಹೇಳು ನಿಂಗು ನಾನ್ ಹಾಗೇ ನೆನಪಿಗೆ......... ಬರ್ತಿನಾ..........?

ಟೇಕ್ ಕೇರ್,
ಸುನಿ
ಹೆಗೆತು ಫ್ರೆಂಡ್ಸ್ ನಾನಾ ಪ್ರೇಮ ಪತ್ರಾ
FRIENDS 100 ಜನ YOUNGSTERS ಲ್ಲಿ
60% ಜನ LOVE ಮಾಡ್ತಾರೆ
ಆದ್ರೆ ನಿಜವಾದ ಪ್ರೀತಿ ಸಿಗೋದು ಬರಿ 30% ಜನ ಕ್ಕೆ ಮಾತ್ರ
ಅ 30% ನಲ್ಲಿ ತಂದೆ -ತಾಯಿನ ಒಪ್ಸಿ. ಇಲ್ಲಾ
ಎದುರಾಕ್ಕ್ ಕೊಂಡು ಮದುವೆ ಅಗೋರು
ಬರಿ 15% ಮಾತ್ರ .ಮದುವೆ ಆಗಿರೋ
15%ಲ್ಲಿ ಇಡೀ ಜೀವನ ಸುಖವಗಿರೋರು
ಬರೀ 7.5%.. ಯಾಕೆ ?
SO ಲವ್ ಮಾಡೋಕ್ಕಿಂತ
ಮುಂಚೆ ಯೋಚ್ಸಿ .....

ನೀನೊಂದು ಚಿಕ್ಕ ಜೀವ
ಆದ್ರೆ ನಿನ್ನನು ಪ್ರೇಮಿಸುವ ಯಾವುದೋ
ಒಂದು ಜೀವಕ್ಕೆ ನೀನೆ ಪ್ರಪಂಚ..

ಈ ಪಾಪಿ ದುನಿಯಾ ಪ್ರೀತಿ ಕಲಿಸಿ ಉಳಿಸೋದು ಕಲಿಸಿಲ್ಲ ಹೊ ಗೆಳತಿ ನೀನುನು ಉಳಿದಿಲ್ಲ

ಭೋಬಿನೀ ಕಡಲು ನಾನು ಹ್ಡಗೂ ಬಿರುಗಾಳಿ ಬಾಲೆಲ್ಲ ನೀನಿಲ್ದೆ ಗೊತ್ತಿಲ್ಲ ಗುರಿಇ ಲ್ಲ

ಬಿಢೆಲಿ ಬಡವ ಸಾಯೌವಾಗ ಕ್ಲೋಕೆ ಯಾರಿಲ್ಲ ಹೂ ಗೆಳತಿ ಕಣ್ಣೀರು ಹೊರೆಸೋಲ್ಲ

ಕಣ್ಣೀರ ಕೊಳ್ಳಲು ಯಾರು ಇ ಲ್ಲ ಕಣ್ಣೀರ್ಗೆ ಬೆಲೆ ಇ ಲ್ಲ ಹೂ ಗೆಳತಿ ಇ ದುನಿಯಾ ನಮಗಲ್ಲ

ವಿಶ್ವಾಸವಿರದ ಧ್ರೋಹಿ ದುನಿಯಾ ನೀನುನು ಹಾಗೆನ ಹೂ ಗೆಳತಿ ನಿನ್ನಲು ವಿಷವೇನ