
ಮನದಲ್ಲಿ ಮಿಡಿದಂತೆ
ಕಣ್ಣಿನ ಮುಂದೆ ಮಿಂಚಿದಂತೆ
ಮನಸ್ಸು ಹೇಳಿದಂತೆ ಮಾತನಾಡಿ
ಸ್ನೇಹವೆಂಬ ಗರಡಿಯಲ್ಲಿ
ಪ್ರೀತಿಯೆಂಬುದನ್ನು ಪಡೆದು
ಆಸೆಯೆಂಬ ಮನೆಯ ಕಟ್ಟಿ
ಕುಟುಂಬದ ಹಾದಿಯನ್ನು.
ಮುಟ್ಟುವ ವೇಳೆಗೆ ಸಂತೋಷವೆಂಬ
ಹುಚ್ಚು ಪ್ರೀತಿ ಹೆಚ್ಚಾಗಿ ಬಿರುಗಾಳಿಯಂತೇ
ಕಳೆದು ಹೊಯ್ತು ನನ್ನ ಪ್ರೀತಿ..!!!!
ಕಣ್ಣಿನ ಮುಂದೆ ಮಿಂಚಿದಂತೆ
ಮನಸ್ಸು ಹೇಳಿದಂತೆ ಮಾತನಾಡಿ
ಸ್ನೇಹವೆಂಬ ಗರಡಿಯಲ್ಲಿ
ಪ್ರೀತಿಯೆಂಬುದನ್ನು ಪಡೆದು
ಆಸೆಯೆಂಬ ಮನೆಯ ಕಟ್ಟಿ
ಕುಟುಂಬದ ಹಾದಿಯನ್ನು.
ಮುಟ್ಟುವ ವೇಳೆಗೆ ಸಂತೋಷವೆಂಬ
ಹುಚ್ಚು ಪ್ರೀತಿ ಹೆಚ್ಚಾಗಿ ಬಿರುಗಾಳಿಯಂತೇ
ಕಳೆದು ಹೊಯ್ತು ನನ್ನ ಪ್ರೀತಿ..!!!!