ಸ್ವಾಗತ

Namaste...!!!ಪ್ರಿಯ ಗೆಳಯ/ತಿಯರೇ ಬ್ಲಾಗ್ ನಲ್ಲಿ ವಿಹರಿಸಿದ ನಂತರ ತಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡುವುದುರ ಮೂಲಕ ತಿಳಿಸಿ. ಸಹಾಯ ಮಾಡಿ. ನಿಮ್ಮ ಸ್ನೇಹಿತ.>

Monday, June 1, 2009

ಸ್ನೇಹ

ಸ್ನೇಹ ಎಂದರೆ ,
ಯಾವ ಶಿಲ್ಪಿಯು ಕೆತ್ತಲಾಗದ ,
ಯಾವ ಕಲಾವಿದನೂ ಬಿಡಿಸಲಾಗದ ,
ಯಾವ ಕವಿಯೂ ಬರೆಯಲಾಗದ,
ಮಧುರ ಭಾವನೆಗಳ ಸವಿಬಂಧನವೇ ಈ ಸ್ನೇಹಾ ...
ತುಂಬು ಹೃದಯದ ಅಭಿನಂದನೆಗಳೊಂದಿಗೆ,