ಸ್ವಾಗತ

Namaste...!!!ಪ್ರಿಯ ಗೆಳಯ/ತಿಯರೇ ಬ್ಲಾಗ್ ನಲ್ಲಿ ವಿಹರಿಸಿದ ನಂತರ ತಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡುವುದುರ ಮೂಲಕ ತಿಳಿಸಿ. ಸಹಾಯ ಮಾಡಿ. ನಿಮ್ಮ ಸ್ನೇಹಿತ.>

Tuesday, September 29, 2009

ನಾ ಏಕಾಂಗಿ..!!


ನಿನ್ನ ಕಣ್ಣುಗಳು ಅರೆ ಮುಚ್ಚಿದರೆ ಚಂದ್ರನಂತೆ..
ಪೂರ್ತಿ ಮುಚ್ಚಿದರೆ ನೀ ಚಂದ್ರಮುಖಿಯಂತೇ!
ನಿನ್ನ ಮೃದುವಾದ ಕೈಬೆರಳುಗಳ
ತುದಿಯಲ್ಲಿ ಜಾರುವ ಪ್ರೀತಿಯ
ಹನಿಗಳ ಮಾಲೆ.. ಹಿಡಿದಿದೆ ನನ್ನ,
ನೀ ಮತ್ತೂಬ್ಬನ ಹಿಡಿದಂತೆ!
ಇಂದಿಗೂ ಕಾಯುತ್ತಿರುವೇ
ನಿನ್ನ ಆಗಮನದ ಸಹನಾಶೀಲತೆಗಾಗಿ..!!
ನಾ ಏಕಾಂಗಿ..!!