ಸ್ವಾಗತ

Namaste...!!!ಪ್ರಿಯ ಗೆಳಯ/ತಿಯರೇ ಬ್ಲಾಗ್ ನಲ್ಲಿ ವಿಹರಿಸಿದ ನಂತರ ತಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡುವುದುರ ಮೂಲಕ ತಿಳಿಸಿ. ಸಹಾಯ ಮಾಡಿ. ನಿಮ್ಮ ಸ್ನೇಹಿತ.>

Thursday, June 18, 2009

ಪ್ರೀತಿ...

ನಿನಗಂಥ ಒಮ್ಮೆ ಸ್ವಂತ ಚಂದ್ರನ ಕದ್ದೆ
ಅದಕಿಂತ ಅಂದ ನೀನೆ ಅಂತ ಅಲ್ಲೇ ಬಿಟ್ಟು ಬಂದೆ
ನೆರಳು ನನ್ನ ನೆರಳೂ
ನಿನ್ನ ಕಂಡಾಗ ಕಚ್ಚಿಕೊಂತು ಬೆರಳು
ನಿನಗೊಂದು ದೃಷ್ಟಿ ಬೊಟ್ಟು ಇಟ್ಟಿ ನೋಡಲ ನಾನು
ನಿನ್ನ ಕೆನ್ನೆ ಒಮ್ಮೆ ಮೆಲ್ಲ ಮುತ್ತಿ ಓಡಿ ಹೋಗಲೇನು..?