ಸ್ವಾಗತ

Namaste...!!!ಪ್ರಿಯ ಗೆಳಯ/ತಿಯರೇ ಬ್ಲಾಗ್ ನಲ್ಲಿ ವಿಹರಿಸಿದ ನಂತರ ತಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡುವುದುರ ಮೂಲಕ ತಿಳಿಸಿ. ಸಹಾಯ ಮಾಡಿ. ನಿಮ್ಮ ಸ್ನೇಹಿತ.>

Monday, May 11, 2009

ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟೀಯ ವೇದಿಕೆ - ಈಕವಿ

Kannadigas, JOIN your EKAVI SAMUDAYA from all Districts and Talukhs.Kannadigas, JOIN your ekavi samudaya from all Countries.TELL YOUR FRIENDS. Send their names and contact details.

ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟೀಯ ವೇದಿಕೆ - ಈಕವಿ JOIN: http://www.orkut.com/Community.aspx?cmm=23145031

Join: your EKAVI Talukh [177] Communities
http://ellakavi.wordpress.com/2007/07/08/ekavi-177-talukh-communities/


Join: your EKAVI BANGALORE LOCAL COMMUNITIES
http://ellakavi.wordpress.com/2008/07/09/ekavi-bangalore-local-communities/
ನೀವು ಇರುವ ದೇಶದಲ್ಲಿ ಇರುವ ಎಲ್ಲ ಕನ್ನಡಿಗರು ಈಕವಿ ಸಮುದಾಯ ಸೇರಿಕೊಂಡು
ಈಕವಿಸಭೆಯನ್ನ್ನು ಕರೆಯಬಹುದು.


Join your EKAVI COUNTRY COMMUNITIES
http://ellakavi.wordpress.com/2007/05/20/ekavi-country-communities/


Join your EKAVI USA STATES NETWORK,
http://ellakavi.wordpress.com/2007/05/05/ekavi-usa-states-network/


ELLA KANNADA ABHIMAANIGALA VEDIKE INTERNATIONAL - EKAVI


ಕನ್ನಡ ಕನ್ನಡಿಗ ಕನ್ನಡಿಗರು ಕರ್ನಾಟಕ



ದಿನಾಂಕ ೨೧/೧೨/೨೦೦೮ ರಂದು ಈಕವಿಯು ಬೆಂಗಳೂರಿನಲ್ಲಿ ಆಯೋಜಿಸಿದ್ದ ಕನ್ನಡಪರ ಸಭೆಯ ಕುರಿತು ಸಂಪೂರ್ಣ ಮಾಹಿತಿ.

ಈ ಸಭೆಯಲ್ಲಿ ಒಟ್ಟು ೧೬ ಜನ ಭಾಗವಹಿಸಿದ್ದರು, ಅವರ ಸಂಪೂರ್ಣ ಮಾಹಿತಿ ಹೀಗಿವೆ:



ಕ್ರ.ಸಂ.
ಹೆಸರು.
District Members District Members


ಜಿ.ಜುನಾಥ (ಅಭಿ)
Mallikarjun - Mandya
Babu Rao - Kalburgi


ಮಂಜುನಾಥ ಎಸ್.ಸಿ
Nagashree - Mandya
Shreyes Mulimani - Gadag


ಕರೇಗೌಡ
Vasudev - Shivamoga
Sandhya Sana - Udupi


ಮಲ್ಲೇಶ .ಬಿ.ಜಿ
Sarfraj - Shivamoga Praveen - Chitradurga


ರಮೇಶ್.ಎಂ
Shiva Kumar - Mysore
Devi Rao - Dakshina Kannada


ಆನಂದ.ಎಂ.ಬಿ
Vinod Kumar - Mysore
Ravindra Hegde - Uttara Kannada


ಡಿ.ಎಸ್.ಚನ್ನಕೃಷ್ಣ
Ramesh Babu - Bangalore URBAN
Balaji G.N.- Chikkaballapura


ಜಯರಾಂ.ಎಸ್.ಜಿ
Hanumantharaya - Bangalore Rural
Ramakant Manvi - Raichur


ಅರ್.ಕೆ. ರಮೇಶ್ ಬಾಬು
Sadanandan Srinivasan - Kodagu
Basa Raj - Bijapur

೧೦
ಶ್ರೀಮತಿ. ಎಸ್. ಗುಣಸಾಗರಿ ನಾಗರಾಜು
Rangaswamy - Chamarajanagara
Soumya Hadagili - Bellary

೧೧
ಅರವಿಂದ .ಬಿ.ಎನ್
Raju Mathpathi - Bidar
Srikantaiah - Hassan

೧೨
ರವೀಂದ್ರ ಕುಮಾರ್ .ಎಂ.ಎ
Satish N - Ramanagara
Kiran - Haveri

೧೩
ಗೋಪಿನಾಥ್ .ಬಿ.ಆರ್
Police Patil - Bagalkote
Sunanda Kadame - Hubli-Dharwad

೧೪
ಕಿರಣ್.ಸಿ.ವಿ
Veena - Belagaum
Suryanarayana Bhat - Cmangalore

೧೫
ಸುಮತಿ
Basavaraj - Koppal
Manasa - Davanagere

೧೬
ಶ್ರೀವ್ಯಾಸ್
B.H. Shekarappa - Kolar
Sri Harsha - Tumkur




ಪ್ರಮುಖವಾಗಿ ಚರ್ಚೆ ಮಾಡಿದ ವಿಷಯಗಳು:



೧) ಕರ್ನಾಟಕದಲ್ಲಿ ಸಂಪೂರ್ಣವಾಗಿ ಕನ್ನಡ ಆಡಳಿತ ಭಾಷೆಯಾಗಿ ಜಾರಿಗೆಬರಲು ಕನ್ನಡಿಗರು ಮಾಡಬೇಕಾದ ಕೆಲಸ, ಮೊದಲು "ಕನ್ನಡ ತಂತ್ರಾಂಶದಲ್ಲಿ ಆಗಿರುವ ದೋಷಗಳನ್ನು ಸರಿಪಡಿಸಬೇಕು. (ತಂತ್ರಾಂಶದ ಬಗ್ಗೆ "ಕಿರಣ್"ರವರು ಸಂಪೂರ್ಣ ಮಾಹಿತಿಯನ್ನು ಎಲ್ಲರಿಗು ತಿಳಿಸಿದರು.

೨) ತಂತ್ರಾಂಶದ ಕುರಿತು ಎಲ್ಲ ಮಂತ್ರಿಗಳಿಗೂ ಮತ್ತು ಸಂಬಂದ ಪಟ್ಟ ಅಧಿಕಾರಿಗಳಿಗೂ ಅಂಚೆ ಮೂಲಕ ವಿಷಯಗಳನ್ನು ತಿಳಿಸುವ ಕುರಿತು. (ಶನಿವಾರ ನಮ್ಮಲ್ಲಿರುವ ಧಾಖಲೆಗಳನ್ನು ಮುದ್ರಿಸಿ ಅದನ್ನು ಪ್ರಜಾ ಪ್ರತಿನಿದಿಗಳಿಗೆ ನೀಡುವುದು)

೩) ಶಾಲಾ ಕಾರ್ಯಕ್ರಮಗಳ ಮೂಲಕ ಈಕವಿಯ ಬಲವರ್ದನೆ, ತಂತ್ರಾಂಶದಲ್ಲಿ ಆಗಿರುವ ದೋಷಗಳು ಮತ್ತು ಅದರ ಸರಿಪಡಿಸುವಿಕೆಯ ಬಗ್ಗೆ, ವಿಧ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿ ಒದಗಿಸುವುದು. (ಈಕವಿ ಸಂಸ್ಥೆ ಯು ಈಗಾಗಲೇ ಈಕಾರ್ಯಕ್ರಮವನ್ನು ಹಮ್ಮಿಕೊಂಡು ತಂತ್ರಾಂಶದಲ್ಲಿ ಇರುವ ದೋಷಗಳು ಮತ್ತು ಇದರ ಹಿಂದೆ ನಡೆದಿರುವ ಅವ್ಯವಹಾರದ ಬಗ್ಗೆ ಮಾಹಿತಿ ನೀಡುತ್ತಾ ಬಂದಿದೆ)



ekavi Dec 21st 2008 Meeting
http://picasaweb.google.com/bmsceiaa/EkaviDec21st2008#



Get involved with EKAVI Community !!
EKAVI ಈ-ಕವಿ COMMUNITY on YAHOO - 3500 members
Join:: http://groups.yahoo.com/group/ellaKAVI



ಧನ್ಯವಾದಗಳು - ಮಂಜುನಾಥ.ಜಿ
ಸಂಚಾರಿ ದೂರವಾಣಿ:-೯೯೧೬೯೬೪೯೨೯ E-Mail manjuabhi@live.com
________________________
"ಈ-ಕವಿ" ಸಂಸ್ಥೆಯು ಕನ್ನಡನುಡಿಗಾಗಿ, ಕನ್ನಡನಾಡಿಗಾಗಿ, ಕನ್ನಡಿಗರಿಗಾಗಿ ಸದಾಕಾಲ ದುಡಿಯುವ ಸಲುವಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ."ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿವೃದ್ಧಿಗಾಗಿ ಕೆಲಸ ಮಾಡುವುದು ಮತ್ತು ಈ ಕ್ಷೇತ್ರದಲ್ಲಿ ಅವಕಾಶಕ್ಕಾಗಿ ಕಾಯುತ್ತಿರುವ ಸಾವಿರಾರು ಪ್ರತಿಭಾನ್ವಿತ ಕನ್ನಡಿಗರನ್ನು ಗುರುತಿಸಿ ಮುಂದಕ್ಕೆ ತರುವುದು ಈ ಕವಿಯ ಮೂಲ ಉದ್ದೇಶಗಳಲ್ಲಿ ಒಂದಾಗಿದೆ. ಈ-ಕವಿ" ಸಂಸ್ಥೆಯು ಹಳ್ಳಿಗಳ ಸರ್ಕಾರಿ ಶಾಲೆಗಳನ್ನು ದತ್ತುತೆಗೆದುಕೊಳ್ಳುವ, ಬಡ ಹಾಗು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಕೊಡುವ, ಬಡಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವ, ಕೊಳಗೇರಿ ಪ್ರದೇಶದಲ್ಲಿ ವಾಸಿಸುವ ಮಕ್ಕಳನ್ನು ಭೇಟಿಮಾಡಿ ಅವರ ಕಷ್ಟ ಸುಖಗಳಿಗೆ ಸ್ಪಂದಿಸುವ ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ಗುರಿಯನ್ನು ಮುಟ್ಟುವ ಸಲುವಾಗಿ "ಈ-ಕವಿ" ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ, ಪ್ರತಿ ತಾಲ್ಲೂಕುಗಳಲ್ಲಿ ಶಾಖೆಗಳನ್ನು ಪ್ರಾರಂಭಿಸುವ ಯೋಜನೆಯಲ್ಲಿ ಕಾರ್ಯಪ್ರವೃತ್ತವಾಗಿದೆ.

ಬೆಂಗಳೂರಿನಲ್ಲಿ ಮತ್ತು ಹೊರದೇಶದಲ್ಲಿ ವಾಸಿಸುತ್ತಿರುವ ಕನ್ನಡಿಗರಿಗೆ ತಮ್ಮ ತಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿಗಳ ಬಗ್ಗೆ ಚಿಂತಿಸಿ, ತನ್ನನ್ನು ಬೆಳೆಸಿದ ಊರಿಗೆ ಸಹಾಯ ಮಾಡುವ ಒಂದು ಸುವರ್ಣಾವಕಾಶ "ಈ-ಕವಿ" ಯಲ್ಲಿ ಕಲ್ಪಿತವಾಗಿದೆ. ನೀವು, ನಿಮ್ಮ ನಿಮ್ಮ "ಈ-ಕವಿ" ತಾಲ್ಲೂಕುಗಳ ಆರ್ಕುಟ್ ಸಮುದಾಯ/ಕಮ್ಯುನಿಟಿ ಸೇರಿಕೊಳ್ಳಿ. ಎಲ್ಲರು ಒಟ್ಟಿಗೆ ಸೇರಿ ಮುಂದೆತರಬಹುದು. ನಿಮ್ಮ ಸ್ನೇಹಿತರಿಗೆಲ್ಲೂ ತಿಳಿಸಿ. ಒಗ್ಗಟ್ಟಿನಲ್ಲಿ ಬಲವಿದೆ.

ನಿಮ್ಮ ಜಿಲ್ಲೆ ಕನ್ನಡಿಗರ ಸ್ನೇಹಿತರ ಹೆಸರು, ಇಮೇಲ್ ವಿಳಾಸ, ದೂರವಾಣಿ ಸಂಖ್ಯೆ, ಮನೆ ವಿಳಾಸ, ಇದ್ದರೆ ಕಳಿಸಿ. ಇಲ್ಲದೆ ಹೋದರೆ ನೀವು ಲಿಸ್ಟ್ ಮಾಡಿ ಕಳಿಸಿ. ನಿಮ್ಮ ಜಿಲ್ಲೆ ಕನ್ನಡಿಗರು ಬೆಂಗಳೂರುನಲ್ಲಿ ಬಂದು ಓದುತ್ತಾ ಇದ್ದರೆ ಮತ್ತು ಕೆಲಸ ಮಾಡುತ್ತಾ ಇದ್ದರೆ , ಇವರ ಹೆಸರು, ಇಮೇಲ್ ವಿಳಾಸ, ದೂರವಾಣಿ ಸಂಖ್ಯೆ, ಮನೆ ವಿಳಾಸ, ಇದ್ದರೆ ಕಳಿಸಿ. ಇಲ್ಲದೆ ಹೋದರೆ ನೀವು ಲಿಸ್ಟ್ ಮಾಡಿ ಕಳಿಸಿ.

ನಿಮ್ಮ ಸ್ನೇಹಿತರಿಗೆ ಜೊತೆಯಲ್ಲಿ ಸೇರಿಕೊಂಡು ಮಾಡಬಹುದು.

ಈಕವಿ ಜೊತೆ ಸೇರಿಕೊಂಡು ಬಾಗವಹಿಸಿ.

ನಿಮ್ಮ ಜಿಲ್ಲೆಯ, ಎಲ್ಲ ತಾಲೂಕು ಕನ್ನಡಿಗರು ಸೇರಿಕೊಂಡು ಮಾಡಬಹುದು.

ಸ್ಥಳೀಯ ತಾಲೂಕು ಕನ್ನಡಿಗ ಸ್ನೇಹಿತರನ್ನು ಈಕವಿ ಜೊತೆ ಬಾಗವಹಿಸಲು ಹೇಳಿ.

ನಿಮ್ಮ ದೂರವಾಣಿ ಸಂಖ್ಯೆ ಕಳಿಸಿ.

ನಿಮ್ಮ ಜಿಲ್ಲೆ ಮತ್ತು ತಾಲೂಕು ಗಳಲ್ಲಿ , ಈಕವಿ ಸಭೆ ನಡೆಸಬಹುದು.

ಈಕವಿವತಿ ಇಂದ, ನಾವು ಜಿಲ್ಲೆ ಮತ್ತು ತಾಲೂಕುಗಳಲ್ಲಿ, ಏನು ಏನು ಮಾಡಬಹುದೆಂದು ಯೋಚನೆ ಮಾಡಬಹುದು.
_____________________________________________
USUAL EKAVI Meeting PLACE @ Sumeru in Bengalooru).

ಸಭೆ ನಡೆಯುವ ವಿಳಾಸ:
12, ಸುಮೇರು,
ಸರ್ ಎಂ. ಏನ್. ಕೃಷ್ಣರಾವ್ ರಸ್ತೆ.
ಬಸವನಗುಡಿ,
ಬೆಂಗಳೂರು 560004.
Manjunath Abhi - 9916964929 , Shiva Kumar [Mysore] - 99722 10413, Gunasagari Nagaraju - 94489 27995,
Ramesh Babu - 98458 90699, Shreevyas - 98800 44146., Krishna Prasad - 99865 12309,

Kare Gowda - 99455 10799, Manjunath S. C.- 99160 60609, Anand M. B.- 99808 13403, Channakrishna D.S - 97406 00758,
Jayaram S. G. - 98453 - 55352, Gopinath B. R. - 98802 58146, Ravindra Kumar - 97416 44113,
KiranC. V. - 98863 03085, Mallesh B. J.- 99450 28720, Ramesh M - 99011 66335, Arvind B. N. - 98442 43199,

Kanchana, Shruthi, Vidya, Indira, Prabha, Mangala, Shashi, Ratna, Sumathi,

ಬನ್ನಿ, ನಾವೆಲ್ಲ ಒಂದಾಗಿ ದುಡಿಯೋಣ.

ee kavithe
http://ellakavi.wordpress.com/2008/07/16/ee-kavithe/
____________________________________________

ಈ ಕವಿ ಸಂಸ್ಥಾಪಕರು ಶ್ರೀ ವಿ.ಎಂ.ಕುಮಾರಸ್ವಾಮಿ


V. M. Kumaraswamy, BE., MBA (USA)., 1971 BMSCE Graduating CIVIL Batch.


Welcome to the World of BMSCE IAA!
http://bmsceiaa.wordpress.com/2006/11/19/welcome-to-the-world-of-bmsceiaa/

In USA since 1975. Self Employed Since 1971.


EKAVI activities on picasaweb album
http://picasaweb.google.com/vmkumaraswamy

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಮಾರಪ್ಪನಪಾಳ್ಯ ಮೂಲದ ವಿ.ಎಂ.ಕುಮಾರಸ್ವಾಮಿ.
೧೯೯೮ ರಿಂದ ಅಕ್ಕ ಕೂಟದ ಟ್ರಸ್ಟಿ , ನಿರ್ದೇಶಕರಾಗಿ - ಅಕ್ಕ ಕೂಟದ ಫೌಂಡರ್‌ ಟ್ರಸ್ಟಿಯಾಗಿ ದುಡಿದಿದ್ದಾರೆ.
೨೦೦೩ ನಲ್ಲಿ ಈಕವಿ ಸಂಸ್ಥೆಯನ್ನು ಅಮೆರಿಕಾದಲ್ಲಿ ಸ್ಥಾಪಿಸಿದರು.
++++++++++++++++++++++++++++++++++++++++++++++++++++++++++++++

No comments:

Post a Comment