ಸ್ವಾಗತ

Namaste...!!!ಪ್ರಿಯ ಗೆಳಯ/ತಿಯರೇ ಬ್ಲಾಗ್ ನಲ್ಲಿ ವಿಹರಿಸಿದ ನಂತರ ತಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡುವುದುರ ಮೂಲಕ ತಿಳಿಸಿ. ಸಹಾಯ ಮಾಡಿ. ನಿಮ್ಮ ಸ್ನೇಹಿತ.>

Wednesday, October 3, 2012

ವಿಯೋಗ


ಬತ್ತಿಯಾದ ಹತ್ತಿ
ನೊಂದುಕೊಳ್ಳುತ್ತೆ
ತನ್ನ ಒಡಲೋಳಗೆ
ಬೆಚ್ಚಗೆ ಅಡಗಿದ್ದ ಬೀಜವೇ ಎಣ್ಣೆಯಾಗಿ
ತನ್ನನ್ನೇ ಸುಡುತ್ತಿದೆಯೆಂದು.

No comments:

Post a Comment